⚡ Special Offer: Pay Only ₹399 for life time access
No judgement. No perfection. Just better relationships, one conversation at a time.

ಸರಳ ಮಾತು. ಸುಂದರ ಸಂಬಂಧ.
Simple Sambhanda Space ಎಂದರೆ ಸಂಬಂಧಗಳನ್ನು ಕಷ್ಟವಾಗಿಸದೆ, ಸರಳವಾಗಿ ಅರ್ಥಮಾಡಿಕೊಳ್ಳುವ ಜಾಗ. Simple Sambhanda Space is a community where we learn, unlearn, and grow together to build healthier relationships — with ourselves, our partners, our friends, and our families. ಇಲ್ಲಿ ನಾವು ಪ್ರೇಮ, ಸ್ನೇಹ, ಕುಟುಂಬ, ಗಡಿಗಳು (boundaries), ಸಂವಹನ (communication), ಒಪ್ಪಿಗೆ (consent), ಭಾವನೆಗಳು (emotions) ಮತ್ತು ಆರೋಗ್ಯಕರ ಸಂಬಂಧಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತೇವೆ. Here, we openly talk about love, friendship, family, boundaries, communication, consent, emotions, and healthy relationships.
No judgement. No perfection. Just better relationships, one conversation at a time.
🔒 Secure Payment
✅ Instant Access
🛡️ Lifetime access

ನಮ್ಮ ಫಿಲಾಸಫಿ ಇಷ್ಟೇ: ನಮ್ಮ ವೈಯಕ್ತಿಕ ಸಂಬಂಧಗಳಲ್ಲಿ ಎಷ್ಟು ಗಟ್ಟಿಯಾಗಿ, ಎಷ್ಟು ನಿರಾಳವಾಗಿ ಒಬ್ಬರ ಮೇಲೊಬ್ಬರು ಆಧಾರಪಡಬಹುದೋ, ಅಷ್ಟು ಬಲವಾದ, ಸ್ವತಂತ್ರ ಧ್ವನಿಯಾಗಿ ನಾವು ಹೊರಪ್ರಪಂಚವನ್ನ ಎದುರಿಸ್ತೀವಿ. ಇಂದಿನ ಅನುಮಾನ ಮತ್ತು ಭಯದ ಕಾಲದಲ್ಲಿ ಇದು ಕಷ್ಟ ಆಗಿದೆ — ಇದನ್ನೇ ಈ ಕಮ್ಯುನಿಟಿ ಮತ್ತೆ ಕಟ್ಟೋಕೆ ಬಂದಿದೆ. This is our philosophy: the more securely we can depend on each other in our personal relationships, the stronger and more independent we become in facing the world. In today's climate of doubt and fear, that security is getting harder to find — and that's exactly what this community exists to rebuild.
ನಾವು ಬೇರೆ ಬೇರೆ ಥರ ಇರೋದು ತಪ್ಪಲ್ಲ. ಗಂಡು-ಹೆಣ್ಣು ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳು — ಒಬ್ಬರನ್ನೊಬ್ಬರು ಪೂರ್ಣ ಮಾಡ್ಕೊಳ್ಳೋಕೆ ಇರೋರು, ಎದುರಾಳಿಗಳಲ್ಲ. ಆದ್ರೆ ಸೋಷಿಯಲ್ ಮೀಡಿಯಾ ಮತ್ತು ಹೊರಗಿನ ಪ್ರಭಾವಗಳಿಂದ, ನಾವು ಒಬ್ಬರನ್ನೊಬ್ಬರು ಎದುರಾಳಿಗಳ ತರ ನೋಡೋಕೆ ಶುರು ಮಾಡಿದ್ದೀವಿ. Being different isn't the problem. Men and women are two sides of the same coin — meant to complete each other, not compete with each other. But social media and outside noise have taught us to treat each other as opponents instead.

ಇಬ್ಬರೂ ಒಂದೇ ತರ ಇರೋದಿಲ್ಲ, ಒಂದೇ ತರ ಯೋಚಿಸೋದಿಲ್ಲ — ಅದು ಸಹಜ. ಇಬ್ಬರು ಜೊತೆಗೆ ಬದುಕು ಕಟ್ಕೊಬೇಕು ಅಂತ ಬಯಸಿದಾಗ, ಆ ವ್ಯತ್ಯಾಸಗಳನ್ನ ಗೌರವಿಸಿ, ಬೆಂಬಲಿಸಿದಾಗ, ಆರೋಗ್ಯಕರ ಸಂಬಂಧ ಕಟ್ಟೋಕೆ ಆಗುತ್ತೆ. ಇಬ್ಬರಲ್ಲಿ ಯಾರೊಬ್ಬರೂ ತಮ್ಮತನವನ್ನ ಬಿಟ್ಟುಕೊಡೋ ಅಗತ್ಯ ಇಲ್ಲ. It's okay to be different — to think differently, to handle things differently. When two people choose each other and respect those differences instead of erasing them, a healthy relationship can be built. Neither person needs to shrink themselves to make it work.

Pay Once. No Recurring Charges.
🔒 Secure Razorpay Checkout
🛡️ Life time access

THE COMMUNITY
• ಸಂಬಂಧದಲ್ಲಿ ಇದ್ದು ಅದನ್ನ ಇನ್ನೂ ಆರೋಗ್ಯಕರವಾಗಿ ಮಾಡ್ಬೇಕು ಅಂತ ಬಯಸೋರಿಗೆ, ಅಥವಾ ಸಿಂಗಲ್ ಆಗಿದ್ದು ಆರೋಗ್ಯಕರ ಸಂಬಂಧಕ್ಕೆ ರೆಡಿ ಆಗ್ತಿರೋರಿಗೆ For anyone in a relationship who wants to make it healthier, or anyone single and preparing for one
• ಫ್ಯಾಮಿಲಿ, ಫ್ರೆಂಡ್ಸ್, ಪಾರ್ಟ್ನರ್ — ಯಾರ ಜೊತೆ ಆದ್ರೂ ಚೆನ್ನಾಗಿ ಕಮ್ಯುನಿಕೇಟ್ ಮಾಡೋಕೆ ಕಲಿಬೇಕು ಅನ್ಕೊಳ್ಳೋರಿಗೆ Anyone who wants to communicate better — with family, friends, or a partner
• ಡೇಟಿಂಗ್, ಪ್ರೀತಿ ಹೇಗೆ ಕೆಲಸ ಮಾಡುತ್ತೆ, ಪ್ರತಿ ಹಂತದಲ್ಲೂ ಹೇಗೆ ಮುಂದುವರೀಬೇಕು ಅಂತ ಅರ್ಥ ಮಾಡ್ಕೊಳ್ಳಬೇಕು ಅನ್ಕೊಳ್ಳೋರಿಗೆ Anyone who wants to understand how dating and love actually work, at every stage
• ಬ್ರೇಕಪ್ನಿಂದ ಎದ್ದು ನಿಲ್ಲಬೇಕು ಅಂತ ಬಯಸೋರಿಗೆ Anyone recovering from a breakup
• ಗಡಿಗಳು, ಸಂವಹನ, ಒಪ್ಪಿಗೆ — ಇವನ್ನ ಹೇಗೆ ಕಟ್ಕೊಬೇಕು, ಹೇಗೆ ಪಾಲಿಸ್ಬೇಕು ಅಂತ ಕಲಿಬೇಕು ಅನ್ಕೊಳ್ಳೋರಿಗೆ Anyone who wants to learn how to set and honor boundaries, communication, and consent
• ತಮ್ಮ ಭಾವನೆಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಂಡು, ಅದನ್ನ ವ್ಯಕ್ತಪಡಿಸೋಕೆ ಕಲಿಬೇಕು ಅನ್ಕೊಳ್ಳೋರಿಗೆ Anyone who wants to better understand and express their emotions
THE HARD REALITY
• ನೀವು ಕೇಳೋ ಪ್ರಶ್ನೆಗಳಿಗೆ ವೈಯಕ್ತಿಕ ವಿಡಿಯೋ ಉತ್ತರಗಳು Personalized video answers to the questions you ask
• ನಿಮ್ಮ ಕಳವಳಗಳನ್ನ ಅರ್ಥ ಮಾಡ್ಕೊಳ್ಳೋಕೆ, ಹೆಚ್ಚಿನ ಅರಿವು ಕೊಡೋಕೆ — ಕಮ್ಯುನಿಟಿಗೆ ಮಾತ್ರ ಎಕ್ಸ್ಕ್ಲೂಸಿವ್ ಆಗಿ ನಡೆಯೋ ಜ್ಞಾನ-ಹಂಚಿಕೆ ಮತ್ತು Q&A ವರ್ಕ್ಶಾಪ್ಗಳು Knowledge-sharing and Q&A workshops, exclusive to the community, built around your concerns
• ನೀವು ಸ್ಪೆಸಿಫಿಕ್ ಆಗಿ ಏನಾದ್ರೂ ಕಲಿಬೇಕು ಅಂದ್ರೆ, ಅದನ್ನ ನಿಮ್ಮ ಅಗತ್ಯಕ್ಕೆ ತಕ್ಕಂತೆ ಕ್ಯುರೇಟ್ ಮಾಡಿ, ಒಂದು ಕೋರ್ಸ್ ಆಗಿ ರೂಪಿಸೋ ಅವಕಾಶ Anything you specifically want to learn can be curated into a course, built around your needs
• ನಿಮ್ಮ ಸ್ವಂತ ಸಮಯಕ್ಕೆ ತಕ್ಕಂತೆ ಕಲಿಯೋಕೆ, ಹಲವು ಆಟೋಮೇಟೆಡ್ ಕೋರ್ಸ್ಗಳು ಬರ್ತಿವೆ A growing library of automated courses you can take at your own pace
• ಕಮ್ಯುನಿಟಿ ಮೆಂಬರ್ಗಳಿಗೆ ಡಿಸ್ಕೌಂಟೆಡ್ ರೇಟ್ನಲ್ಲಿ 1:1 ಸೆಷನ್ಗಳು 1:1 sessions at a discounted rate for community members
• ಕೊನೆಗೆ, ನಿಮ್ಮ ಜೀವನದಲ್ಲಿ ಒಂದು ಆರೋಗ್ಯಕರ ಸಂಬಂಧವನ್ನ ಕಟ್ಟಿ, ಅದನ್ನ ನಿಭಾಯಿಸೋ ಸಾಮರ್ಥ್ಯ — ಇದು ನಿಮ್ಮನ್ನ ಬೆಂಬಲಿಸಿ, ನಿಮಗೆ ಬೆಳಿಯೋಕೆ ಒಂದು ವಾತಾವರಣ ಸೃಷ್ಟಿಸಿ, ಪೂರ್ಣ ಜೀವನಕ್ಕೆ ದಾರಿ ಮಾಡುತ್ತೆ Ultimately, the ability to build and sustain a healthy relationship in your life — one that supports you, creates room to grow, and leads to a more fulfilling life
Limited-Period Offer

1.ಇದು ಒಂದು ಟು-ವೇ ಕಮ್ಯುನಿಟಿ — ವರ್ಕ್ಶಾಪ್ಗಳಲ್ಲಿ ನೀವು ನೇರವಾಗಿ ನನ್ನ ಜೊತೆ ಸಂವಾದ ಮಾಡಬಹುದು, ಪ್ರಶ್ನೆ ಕೇಳಬಹುದು, ನಿಮ್ಮ ಸಮಸ್ಯೆಗೆ ನಿಜವಾದ ಉತ್ತರ ಪಡಿಬಹುದು This is a two-way community — in workshops, you interact directly with me, ask questions, and get real answers to your actual problems
2.ಸಂವಹನ, ಅಟ್ಯಾಚ್ಮೆಂಟ್ ಸ್ಟೈಲ್ಗಳು, ಗಡಿಗಳು, ಒಪ್ಪಿಗೆ — ಆರೋಗ್ಯಕರ ಸಂಬಂಧ ಕಟ್ಟೋ ಬಗ್ಗೆ ಸ್ಪೆಸಿಫಿಕ್ ವಿಷಯಗಳ ಮೇಲೆ ಆಳವಾದ ಚರ್ಚೆ In-depth discussion on specific topics around building a healthy relationship — communication, attachment styles, boundaries, consent
3.ಸಾರ್ವಜನಿಕವಾಗಿ ಮಾತಾಡೋಕೆ ಆಗದ ಎಷ್ಟೋ ವಿಷಯಗಳನ್ನ ಇಲ್ಲಿ ಖಾಸಗಿಯಾಗಿ ಚರ್ಚಿಸಬಹುದು Many things that can't be discussed on public forums can be talked about here, privately
4.ಹೊರಗೆ ನನ್ನ ಜೊತೆ ಮಾತಾಡೋಕೆ ಆಗದ ವಿಷಯಗಳನ್ನ, ಈ ಕಮ್ಯುನಿಟಿ ಒಳಗೆ ನೇರವಾಗಿ ನನ್ನ ಜೊತೆ ಮಾತಾಡಬಹುದು Whatever you can't discuss with me outside, you can bring directly to me inside this community
5.ದು ಮುಂದಿನ ದಿನಗಳ ಯೋಜನೆ — ಕಮ್ಯುನಿಟಿ ಬೆಳೀತಾ ಬೆಳೀತಾ, ಮುಂದೆ ನಿಮ್ಮದೇ ಆದ ಸಪೋರ್ಟ್ ಗ್ರೂಪ್ಗಳು ಸಿಗೋ ಅವಕಾಶ ಬರುತ್ತೆ — ಉದಾಹರಣೆಗೆ, ಬ್ರೇಕಪ್ನಿಂದ ಹೊರಬರ್ತಿರೋರಿಗೆ ಪ್ರತ್ಯೇಕ ಗ್ರೂಪ್ — ಒಬ್ಬರಿಂದೊಬ್ಬರು ಕಲಿಯೋಕೆ, ಒಬ್ಬರ ಪಯಣ ಇನ್ನೊಬ್ಬರಿಗೆ ಅರ್ಥ ಆಗೋಕೆ This is a future plan — as the community grows, you'll get access to your own focused support groups down the line — for example, a separate group for those recovering from a breakup — to learn from each other and understand how relationships play out for someone else too
Pay Once. No Recurring Charges.
🔒 Secure Razorpay Checkout
🛡️ Life time access

ROHINI.B.V
ಫೌಂಡರ್ ಅನ್ನು ಪರಿಚಯ ಮಾಡ್ಕೊಳ್ಳಿ (Meet the Founder)
Founder – Focus lives | Life and Relationship coach
ನಾನೊಬ್ಬ ಲೈಫ್ ಮತ್ತು ರಿಲೇಷನ್ಶಿಪ್ ಕೋಚ್. ವ್ಯಕ್ತಿಯಾಗಿ, ನಾನು ದಯೆ, ಸಹಾನುಭೂತಿ ಇರೋ ವ್ಯಕ್ತಿ — ಇದೇ ಗುಣಗಳು ನನ್ನನ್ನ ಒಬ್ಬ ಒಳ್ಳೆಯ ಕೋಚ್ ಆಗಿ ರೂಪಿಸಿವೆ. ನಾನೂ ಸ್ವಂತ ಸಂಬಂಧಗಳಲ್ಲಿ ಕಷ್ಟ ಅನುಭವಿಸಿದ್ದೀನಿ, ಮತ್ತು ಅದೇ ನನ್ನನ್ನ ರಿಲೇಷನ್ಶಿಪ್ ಕೋಚಿಂಗ್ ಪಯಣಕ್ಕೆ ಕರ್ಕೊಂಡು ಬಂತು. ಆರೋಗ್ಯಕರ ಸಂಬಂಧ ಹೇಗೆ ಕಟ್ಟೋದು, ಒಬ್ಬ ಉತ್ತಮ ಪಾರ್ಟ್ನರ್ ಆಗಿ ಹೇಗೆ ಪೂರ್ತಿಯಾಗಿ ಇರೋದು ಅಂತ ನಾನೇ ಕಲ್ತಿದ್ದೀನಿ — ಈಗ ಅದನ್ನೇ ನಿಮಗೆ ಕಲಿಸ್ತೀನಿ. I'm a life and relationship coach. As a person, I'm someone who is kind and empathetic by nature — these are the qualities that shaped me into a good coach. I've experienced difficulties in my own relationships, and that's what led me into this relationship coaching journey. How to build a healthy relationship, how to truly show up as a good partner — I learned this for myself, and that's what I now teach.
ನನಗೆ 7 ವರ್ಷಗಳ ಕೋಚಿಂಗ್ ಅನುಭವ ಮತ್ತು 10+ ವರ್ಷಗಳ ಕಾರ್ಪೊರೇಟ್ ಅನುಭವ ಇದೆ. ನನ್ನ ಅಪ್ರೋಚ್ ಸಿಸ್ಟಮ್-ಫೋಕಸ್ಡ್ ಮತ್ತು ಬಿಹೇವಿಯರ್-ಫೋಕಸ್ಡ್ — ವ್ಯಕ್ತಿಯನ್ನ ಮಾತ್ರ ನೋಡೋ ಬದ್ಲು, ನಮ್ಮ ನಡವಳಿಕೆಗಳ ಹಿಂದೆ ಇರೋ ಪ್ಯಾಟರ್ನ್ಗಳನ್ನ ಗುರುತಿಸಿ, ಅದನ್ನ ಬದಲಾಯಿಸೋಕೆ ಸಹಾಯ ಮಾಡ್ತೀನಿ. I bring 7 years of coaching experience and 10+ years of corporate experience. My approach is system-focused and behavior-focused — rather than looking at the person alone, I identify the patterns behind our behavior and help shift them.
PARENT STORIES
“For months I kept delaying planning for my daughter’s education because I didn’t know where to start. This program finally simplified everything. The step-by-step guidance helped me build a clear monthly investment plan without confusion.”

Father of a 4-year-old daughter
“I’ve always worried about my son’s future education costs. This course helped me estimate realistic expenses and create a balanced plan without unnecessary risks. Honestly, the mental relief itself made it worth it.”

Mother of a 2-year-old son
“What I liked most is that it doesn’t push fancy investments. It focuses on strong fundamentals. The planning tools and calculators made implementation quick — I created my full plan in just a weekend.”

Mother of a 3-year-old daughter
🛡️ Risk-Free Enrollment
Join today, watch the initial modules, try the worksheets, and evaluate the system. If you don’t feel confident about your child’s financial roadmap, simply email within 7 days for a full refund — no questions asked.
Very few refunds have been requested — not because it’s difficult, but because parents genuinely find value. Still, the decision is completely risk-free for you.
COMMON QUESTIONS
ಇಲ್ಲ. ಪ್ರೀತಿ, ಡೇಟಿಂಗ್, ಫ್ರೆಂಡ್ಶಿಪ್, ಫ್ಯಾಮಿಲಿ, ಮದುವೆ — ಎಲ್ಲಾ ರೀತಿಯ ಸಂಬಂಧಗಳ ಬಗ್ಗೆ.
No. It covers love, dating, friendships, family, and marriage — all kinds of relationships.
ನಿಮ್ಮ ಜ್ಞಾನ ಹೆಚ್ಚಿಸೋಕೆ ವಿಡಿಯೋಗಳು, ಲೈವ್ ಇಂಟರಾಕ್ಟಿವ್ ಸೆಷನ್ಗಳು, ಮತ್ತು ವರ್ಕ್ಶಾಪ್ಗಳು — ಇವೆಲ್ಲ ನಿಮ್ಮ ಪ್ರಶ್ನೆಗಳು ಮತ್ತು ಅಗತ್ಯಗಳ ಆಧಾರದ ಮೇಲೆ ರೂಪುಗೊಳ್ಳುತ್ತೆ.
Videos, live interactive sessions, and workshops to build your knowledge — all shaped around your questions and needs.
ಪೇಮೆಂಟ್ ಆದ ತಕ್ಷಣ, ಕಮ್ಯುನಿಟಿ ಲಾಗಿನ್ ಡೀಟೇಲ್ಸ್ ನಿಮ್ಮ ಇಮೇಲ್ಗೆ ಬರುತ್ತೆ. ಲಾಗಿನ್ ಆಗಿ, ವೆಲ್ಕಮ್ ವಿಡಿಯೋ ನೋಡಿ, ಕಮ್ಯುನಿಟಿ ಸೇರಿ.
As soon as you pay, you'll get your community login details by email. Log in, watch the welcome video, and join the community.
rohinifocuslives@gmail.com ಗೆ ಬರೀರಿ, ನಾವು ಸಹಾಯ ಮಾಡ್ತೀವಿ.
Email us at rohinifocuslives@gmail.com and we'll help you sort it out.
ಇಲ್ಲ, ಬೇಕಾದ್ರೆ ನೀವು ಅನಾಮಧೇಯವಾಗಿ ಪ್ರಶ್ನೆ ಕೇಳಬಹುದು.
No, you can ask questions anonymously if you prefer.
ಎಲ್ಲಾ ರೀಡಿಂಗ್ ಮೆಟೀರಿಯಲ್ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಸಿಗುತ್ತೆ. ಆಟೋಮೇಟೆಡ್ ಕೋರ್ಸ್ಗಳಲ್ಲಿ ನನ್ನ ಮಾತು ಕನ್ನಡದಲ್ಲಿ ಇರುತ್ತೆ, ಆದ್ರೆ ಜೊತೆಗಿನ ಮೆಟೀರಿಯಲ್ ಎರಡೂ ಭಾಷೆಯಲ್ಲಿ ಸಿಗುತ್ತೆ. ಕಮ್ಯುನಿಟಿ ಒಳಗಿನ ವಿಡಿಯೋ, ವರ್ಕ್ಶಾಪ್ಗಳು ಹೆಚ್ಚಾಗಿ ಕನ್ನಡದಲ್ಲಿ ಇರುತ್ತೆ — ಬೇಕಾದ್ರೆ ಪ್ರತ್ಯೇಕವಾಗಿ ಕೇಳಬಹುದು. 1:1 ಸೆಷನ್ಗಳು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ನಡೀತಿವೆ.
All reading material is available in both Kannada and English. In automated courses, my spoken content is in Kannada, but the accompanying material comes in both languages. Videos and workshops inside the community are mostly in Kannada — you can request otherwise if needed. 1:1 sessions are conducted in both Kannada and English.
₹399 — ಒಂದೇ ಸಲದ ಫೀ. ಪ್ರತಿ ತಿಂಗಳು ಪೇ ಮಾಡೋ ಸಬ್ಸ್ಕ್ರಿಪ್ಷನ್ ಅಲ್ಲ. ಒಂದೇ ಸಲ ಪೇ ಮಾಡಿ, ನಿಮಗೆ ಬೇಕಾದಷ್ಟು ದಿನ ಕಮ್ಯುನಿಟಿಯಲ್ಲಿ ಇರಬಹುದು.
₹399 — a one-time fee. This is not a monthly subscription. Pay once, and stay in the community for as long as you want or need.
One-time payment · Lifetime access
© 2026 All rights reserved Focus Lives